ಟ್ರಾನ್ಸಿಸ್ಟರ್ (Transistor)

ಟ್ರಾನ್ಸಿಸ್ಟರ್ (Transistor) (ಅಧ್ಯಾಯ 3 ಭಾಗ 6)

ಟ್ರಾನ್ಸಿಸ್ಟರ್ (Transistor)                                              ಟ್ರಾನ್ಸಿಸ್ಟರ್ (Transistor)

ಈ ಅಧ್ಯಾಯದಲ್ಲಿ ಟ್ರಾನ್ಸಿಸ್ಟರ್ (Transistor) ನ ಕೆಲಸ ಏನು, ಎಷ್ಟು ರೀತಿಯ ಟ್ರಾನ್ಸಿಸ್ಟರ್‌ಗಳಿವೆ, ಟ್ರಾನ್ಸಿಸ್ಟರ್ ಅನ್ನು ಹೇಗೆ ಗುರುತಿಸುವುದು ಮುಂತಾದ ವಿಷಯಗಳ ಬಗ್ಗೆ ತಿಳಿಯೋಣ 

ಟ್ರಾನ್ಸಿಸ್ಟರ್ ಎನ್ನುವುದು ವಿದ್ಯುತ್ ಪ್ರವಾಹವನ್ನು ನಿಯಂತ್ರಿಸುವ ಸಾಧನ ಮತ್ತು ಎಲೆಕ್ಟ್ರಾನಿಕ್ ಸಿಗ್ನಲ್‌ಗಳಿಗೆ ಸ್ವಿಚ್ ಅಥವಾ ಗೇಟ್ ಆಗಿ ಕಾರ್ಯನಿರ್ವಹಿಸುತ್ತದೆ


1. ಟ್ರಾನ್ಸಿಸ್ಟರ್ ಅನ್ನು ಯಾವ ಅಕ್ಷರ ದಿಂದ ಪ್ರತಿನಿಧಿಸುತ್ತೇವೆ?

ಟ್ರಾನ್ಸಿಸ್ಟರ್ ಅನ್ನು Q ಅಕ್ಷರ ದಿಂದ ಪ್ರತಿನಿಧಿಸುತ್ತೇವೆ. 

2. ಟ್ರಾನ್ಸಿಸ್ಟರ್‌ನ ಚಿಹ್ನೆ ಏನು?

ಟ್ರಾನ್ಸಿಸ್ಟರ್‌ನ ಚಿಹ್ನೆ  




3. ಟ್ರಾನ್ಸಿಸ್ಟರ್ ಏನು ಕೆಲಸ ಮಾಡುತ್ತದೆ

 ಟ್ರಾನ್ಸಿಸ್ಟರ್ ವಿದ್ಯುತ್ ಪ್ರವಾಹವನ್ನು ನಿಯಂತ್ರಿಸುತ್ತದೆ ಮತ್ತು ಎಲೆಕ್ಟ್ರಾನಿಕ್ ಸಿಗ್ನಲ್‌ಗಳಿಗೆ ಸ್ವಿಚ್ ಅಥವಾ ಗೇಟ್ ಆಗಿ ಕಾರ್ಯನಿರ್ವಹಿಸುತ್ತದೆ. ಅಂದರೆ ಸಿಗ್ನಲ್ ಆಂಪ್ಲಿಫೈಕೇಷನ್ ಮಾಡುತ್ತದೆ (ಕಡಿಮೆ ಸಿಗ್ನಲ್ ಅನ್ನು ಹೆಚ್ಚಿಸುತ್ತದೆ ಹೆಚ್ಚಿನ ಸಿಗ್ನಲ್ ಅನ್ನು ಕಡಿಮೆ ಗೊಳಿಸುತ್ತದೆ).

4. ಎಷ್ಟು ರೀತಿಯ ಟ್ರಾನ್ಸಿಸ್ಟರ್‌ಗಳಿವೆ

ಎರೆಡು ರೀತಿಯ ಟ್ರಾನ್ಸಿಸ್ಟರ್‌ಗಳಿವೆ
ಎನ್ ಪಿ ಎನ್ (NPN) ಹಾಗೂ  ಪಿ ಎನ್ ಪಿ (PNP)

6. ಮೊಬೈಲ್ ನಲ್ಲಿ  ಟ್ರಾನ್ಸಿಸ್ಟರ್ ಅನ್ನು ಹೇಗೆ ಗುರುತಿಸುವುದು

ಮೊಬೈಲ್ ನಲ್ಲಿ  ಟ್ರಾನ್ಸಿಸ್ಟರ್ ಈ ರೀತಿಯಾಗಿರುತ್ತದೆ 

7. ಸರ್ಕ್ಯೂಟ್ನಲ್ಲಿ ಟ್ರಾನ್ಸಿಸ್ಟರ್ ಅನ್ನು ಹೇಗೆ ಗುರುತಿಸುವುದು

ಸರ್ಕ್ಯೂಟ್ನಲ್ಲಿ ಟ್ರಾನ್ಸಿಸ್ಟರ್ ಅನ್ನು ಈ ಕೆಳಗಿನ ಚಿಹ್ನೆ ಇಂದ ಗುರುತಿಸಲಾಗುತ್ತದೆ 

8. ಟ್ರಾನ್ಸಿಸ್ಟರ್ ಅನ್ನು ಹೇಗೆ ಪರಿಶೀಲಿಸುವುದು

ಟ್ರಾನ್ಸಿಸ್ಟರ್ ಅನ್ನು ಮಲ್ಟಿಮೀಟರ್ ನಿಂದ ಪರೀಕ್ಷಿಸಲಾಗುವುದು, ಮಲ್ಟಿ ಮೀಟರ್ ಅನ್ನು ಬಜರ್ ಮೋಡ್ ನಲ್ಲಿ ಹೊಂದಿಸಿ ಕೆಂಪು ಪ್ರೋಬ್ ಅನ್ನು ಟ್ರಾನ್ಸಿಸ್ಟರ್ ನ ಬೇಸ್ ಗೆ ಹಾಗು ಕಪ್ಪು ಪ್ರೋಬ್ ಅನ್ನು ಟ್ರಾನ್ಸಿಸ್ಟರ್ ನ ಎಮಿಟರ್ ಅಥವಾ ಕಲೆಕ್ಟರ್ ಗೆ ಸ್ಪರ್ಶಿಸಬೇಕು,
ಮಲ್ಟಿಮೀಟರ್ ನಲ್ಲಿ ಅಂಕೆ ಗಳು ತೋರಿಸಿದ್ದಲ್ಲಿ ಟ್ರಾನ್ಸಿಸ್ಟರ್ ಸರಿ ಇದೆ ಯಂದು, ಮಲ್ಟಿಮೀಟರ್ ನಲ್ಲಿ ಕೇವಲ 1 ಅಂಕೆ ಬೀಪ್ ಶಬ್ದ ಬಂದಲ್ಲಿ  ತೋರಿಸಿದ್ದಲ್ಲಿ ಟ್ರಾನ್ಸಿಸ್ಟರ್ ಹಾಳಾಗಿದೆ ಯಂದು. 

ವಿಡಿಯೋ ಮುಖಾಂತರ ತಿಳಿಯಲು ಕೆಳಗಿನ ವಿಡಿಯೋ ಮೇಲೆ ಕ್ಲಿಕ್ ಮಾಡಿ

ಇದಿಷ್ಟು ಇಂದಿನ ಅಧ್ಯಾಯದಲ್ಲಿ ಮೊಬೈಲ್ ನಲ್ಲಿ ಬಳಸುವ ಟ್ರಾನ್ಸಿಸ್ಟರ್ ಬಗ್ಗೆ ತಿಳಿದೆವು. ಕಾಮೆಂಟ್ ಮುಖಾಂತರ ತಿಳಿಸಿ ನಿಮಗನಿಸಿದ್ದು 

Previous
Next Post »