ಕಾಯಿಲ್ ಅಥವಾ ಇಂಡಕ್ಟರ್ (Coil or Inductor) (ಅಧ್ಯಾಯ 3 ಭಾಗ 3)

ಮೊಬೈಲ್ ನಲ್ಲಿ ಕಾಯಿಲ್,  ಬೂಸ್ಟ್ ಕಾಯಿಲ್,  ಬಕ್ ಕಾಯಿಲ್, ಗುರುತಿಸುವುದು ಹೇಗೆ


ಮೊಬೈಲ್ ನಲ್ಲಿ ಬಳಸುವ ಕಾಯಿಲ್ ನ ಬಣ್ಣದ ಪರಿಚಯ ಮಾಡಿಕೊಂಡರೆ ಮೊಬೈಲ್ ನಲ್ಲಿ ಕಾಯಿಲ್ ಗುರುತಿಸುವುದು ತುಂಬಾ ಸುಲಭ, ಬನ್ನಿ ಸ್ನೇಹಿತರೆ ಮೊಬೈಲ್ ನಲ್ಲಿ ಬಳಸುವ ಕಾಯಿಲ್ ಯಾವ ಯಾವ ಬಣ್ಣದ್ದಾಗಿರುತ್ತದೆ ಯಂದು ತಿಳಿಯೋಣ.

ಇದಕ್ಕೂ ಮುಂಚೆ ಕಾಯಿಲ್ ನಲ್ಲಿ ಯಷ್ಟು ವಿಧಗಳಿವೆ ಹಾಗು ಅದರ ಕೆಲಸ ಏನು ತಿಳಿಯೋಣ 

ಕಾಯಿಲ್ ನಲ್ಲಿ ಯಷ್ಟು ವಿಧಗಳಿವೆ?

 ಕಾಯಿಲ್ ನಲ್ಲಿ 2 ವಿಧಗಳಿವೆ 

  1. ಸಾಮಾನ್ಯ ಕಾಯಿಲ್ (Normal Coil)
  2. ಬೂಸ್ಟ್ ಕಾಯಿಲ್ (Boost Coil)

ಮೊಬೈಲ್ ನಲ್ಲಿ ಬಳಸುವ ಕಾಯಿಲ್ ನ ಕೆಲಸ ಏನು?

  1. ಮೊಬೈಲ್ ನಲ್ಲಿ ಬಳಸುವ ಕಾಯಿಲ್  ಸಿಗ್ನಲ್ ಸಂಸ್ಕರಣೆ (Signal Filter) ಮಾಡುತ್ತದೆ 
  2. ಎರೆಡನೆಯದಾಗಿ ಏಸಿ ಕರೆಂಟ್ ತಡಿಯುವುದು ಮತ್ತು ಡಿಸಿ ಕರೆಂಟ್ ಅನ್ನು ದಾಟಿಸುವುದು(Pass) 
  3. ಮೂರನೆಯದಾಗಿ ಕಾಂತಕ್ಷೇತ್ರ (Magnetic field) ತಯಾರಿಸುವುದು
  4. ನಾಲ್ಕನೆಯದಾಗಿ ವೋಲ್ಟೇಜ್ ಅನ್ನು ವರ್ಧಿಸುವುದು (Voltage Boosting) 
  5. ಐದನೆಯದಾಗಿ ವೋಲ್ಟೇಜ್ ನ ಸಮತೋಲನ ಕಾಪಾಡುವುದು (Voltage Balancing)


ಮೊಬೈಲ್ ನಲ್ಲಿ ಬಳಸುವ ಕಾಯಿಲ್ ಯಾವ ಯಾವ ಬಣ್ಣದ್ದಾಗಿರುತ್ತದೆ?

ಮೊಬೈಲ್ ನಲ್ಲಿ ಬಳಸುವ ಕಾಯಿಲ್ ಯಾವ ಯಾವ ಬಣ್ಣದ್ದಾಗಿರುತ್ತದೆ ಯಂದು ತಿಳಿಯೋಣ.

ಕಪ್ಪು ಬಣ್ಣ (Black color) 




ಕಪ್ಪು ಮತ್ತು ಬಿಳಿ ಬಣ್ಣ (Black and white)





ನೀಲಿ ಬಣ್ಣ ಬಿಳಿ ಚುಕ್ಕಿ ಜೊತೆ (Blue color with White dot) 

ಬಿಳಿ ಬಣ್ಣ ಕಪ್ಪು ಚುಕ್ಕಿ ಜೊತೆ (White color Black dot)


ಜಂಟಿ ಕಾಯಿಲ್ ಬೂದು ಬಣ್ಣ (Joint coil Grey color)

ಬೂಸ್ಟ್ ಕಾಯಿಲ್ ಬೂದು ಬಣ್ಣ (Boost coil Grey color)


ಬಕ್ ಕಾಯಿಲ್ ಬೂದು ಮತ್ತು ಕಪ್ಪು ಬಣ್ಣ (Buck Coil Black and Grey color


Previous
Next Post »