ಪ್ರತಿರೋಧಕ (Resistor) (ಅಧ್ಯಾಯ 3 ಭಾಗ 4)

ಎಷ್ಟು ವಿಧಗಳ ಪ್ರತಿರೋಧಕ (Resistor) ಮೊಬೈಲ್ ಗಳಲ್ಲಿ ಬಳಸುತ್ತಾರೆ, ಅದರ ಬಣ್ಣ, ಚಿಹ್ನೆ, ಅಳೆಯುವ ಮಾಪನ ಮತ್ತು ಆಕಾರ.



ಪ್ರತಿರೋಧಕವು (Resistor) ಇಲೆಕ್ಟ್ರಾನಿಕ್ (electronics) ಪ್ರಪಂಚದಲ್ಲಿ  ಮೊಟ್ಟ ಮೊದಲ ಘಟಕ ವಾಗಿದೆ. 
ಪ್ರತಿರೋಧಕವು (Resistor) ಇಲೆಕ್ಟ್ರಾನಿಕ್ ಘಟಕವಾಗಿದ್ದು ಅದು ವಿದ್ಯುತ್ ಪ್ರವಾಹವನ್ನು ಕಡಿಮೆ ಮಾಡುತ್ತದೆ. ಪ್ರವಾಹವನ್ನು ಕಡಿಮೆ ಮಾಡುವ ಪ್ರತಿರೋಧಕದ (Resistor) ಸಾಮರ್ಥ್ಯವನ್ನು ಪ್ರತಿರೋಧ (Resistance) ಎಂದು ಕರೆಯಲಾಗುತ್ತದೆ ಮತ್ತು ಇದನ್ನು ಓಮ್ಸ್ ಗಳಲ್ಲಿ ಅಳೆಯಲಾಗುತ್ತದೆ (ಓಮ್ಸ್ ಚಿಹ್ನೆ:Ω)

  • ಎಷ್ಟು ವಿಧಗಳ ಪ್ರತಿರೋಧಕ (Resistor) ಗಳನ್ನು ಮೊಬೈಲುಗಳಲ್ಲಿ ಬಳಸುತ್ತಾರೆ?
  • ಮೊಬೈಲುಗಳಲ್ಲಿ ಬಳಸುವ ಪ್ರತಿರೋಧಕ (Resistor) ಯಾವ ಬಣ್ಣದ್ದಾಗಿರುತ್ತದೆ?
  • ಪ್ರತಿರೋಧಕದ (Resistor) ಚಿಹ್ನೆ ಯಾವುದು?
  • ಪ್ರತಿರೋಧಕದ (Resistor) ಪ್ರತಿರೋಧ (Resistance) ಅಳೆಯುವ ಮಾಪನ ಏನು?
  • ಮೊಬೈಲ್ ಗಳಲ್ಲಿ ಬಳಸುವ ಪ್ರತಿರೋಧಕಗಳ (Resistor) ಆಕಾರ

ಎಷ್ಟು ವಿಧಗಳ ಪ್ರತಿರೋಧಕ (Resistor) ಗಳನ್ನು ಮೊಬೈಲುಗಳಲ್ಲಿ ಬಳಸುತ್ತಾರೆ?

ವಿಧಗಳ ಪ್ರತಿರೋಧಕ (Variable Resistor) ಗಳನ್ನು ಮೊಬೈಲುಗಳಲ್ಲಿ ಬಳಸುತ್ತಾರೆ?

  1. ಸಾಮಾನ್ಯ ಪ್ರತಿರೋಧಕ (Normal Resistor)
  2. ಉಭಯ ಪ್ರತಿರೋಧಕ (Dual Resistor)
  3. ಗುಂಪು ಪ್ರತಿರೋಧಕ (Group Resistor)
  4. ಬತ್ತಿ ಪ್ರತಿರೋಧಕ (Fuse Resistor)
  5. ಚಿಹ್ನೆ ಯುಳ್ಳ ಪ್ರತಿರೋಧಕ (Code-Resistor)
  6. ಕಡಿಮೆ ಮೌಲ್ಯದ ಪ್ರತಿರೋಧಕ ( Low-Value Resistor) [ಎಲ್ ವಿ ಆರ್ (L V R )]
  7. ಹೆಚ್ಚಿನ ಮೌಲ್ಯದ ಪ್ರತಿರೋಧಕ (High-Value Resistor) [ಹೆಚ್ ವಿ ಆರ್ (H V R)]
  8. ವೋಲ್ಟೇಜ್ ಅವಲಂಬಿತ ಪ್ರತಿರೋಧಕ (Voltage-Dependent Resistor) [ವಿ ಡಿ ಆರ್ (V D R )]

ಮೊಬೈಲುಗಳಲ್ಲಿ ಬಳಸುವ ಪ್ರತಿರೋಧಕ (Resistor) ಯಾವ ಬಣ್ಣದ್ದಾಗಿರುತ್ತದೆ?

ಮೊಬೈಲುಗಳಲ್ಲಿ ಬಳಸುವ ಪ್ರತಿರೋಧಕ (Resistor) ಕಪ್ಪು  ಬಣ್ಣದ್ದಾಗಿರುತ್ತದೆ 

ಪ್ರತಿರೋಧಕ
Norma-SMD-Resistor

ಪ್ರತಿರೋಧಕದ (Resistor) ಚಿಹ್ನೆ ಯಾವುದು?

ಪ್ರತಿರೋಧಕದ (Resistor) ಚಿಹ್ನೆ  


resistor symbol - IEEE         resistor symbol

 ಪ್ರತಿರೋಧಕದ (Resistor) ಪ್ರತಿರೋಧ (Resistance) ಅಳೆಯುವ ಮಾಪನ ಏನು?

ಪ್ರತಿರೋಧಕದ (Resistor) ಪ್ರತಿರೋಧವನ್ನು (Resistance) ಓಹ್ಮ್ಸ್ (ohms) ನಲ್ಲಿ ಅಳೆಯುತ್ತಾರೆ 

ಮೊಬೈಲ್ ಗಳಲ್ಲಿ ಬಳಸುವ ಪ್ರತಿರೋಧಕಗಳ (Resistor) ಆಕಾರ ಹೇಗಿರುತ್ತದೆ?

ಮೊಬೈಲ್ ಗಳಲ್ಲಿ ಬಳಸುವ ಪ್ರತಿರೋಧಕಗಳ (Resistor) ಆಕಾರ ಈ ಕೆಳಗಿನಂತಿರುತ್ತವೆ 


1. ಸಾಮಾನ್ಯ ಪ್ರತಿರೋಧಕ (Normal SMD Resistor)

ಪ್ರತಿರೋಧಕ
Norma-SMD-Resistor



2. ಉಭಯ ಪ್ರತಿರೋಧಕ (Dual SMD Resistor)


ಪ್ರತಿರೋಧಕ
Dual-smd-resistor



3. ಗುಂಪು ಪ್ರತಿರೋಧಕ (Group SMD Resistor)

ಪ್ರತಿರೋಧಕ
Grou-smd-resistor


4. ಬತ್ತಿ ಪ್ರತಿರೋಧಕ (Fuse SMD Resistor)


ಪ್ರತಿರೋಧಕ


5. ಚಿಹ್ನೆ ಯುಳ್ಳ ಪ್ರತಿರೋಧಕ (Code SMD Resistor)


ಪ್ರತಿರೋಧಕ





6. ಕಡಿಮೆ ಮೌಲ್ಯದ ಪ್ರತಿರೋಧಕ ( Low Value SMD Resistor) [ಎಲ್ ವಿ ಆರ್ (L V R )]



ಪ್ರತಿರೋಧಕ


7. ಹೆಚ್ಚಿನ ಮೌಲ್ಯದ ಪ್ರತಿರೋಧಕ (High Value SMD Resistor) [ಹೆಚ್ ವಿ ಆರ್ (H V R)]


ಪ್ರತಿರೋಧಕ
hvr-smd-resistor



8. ವೋಲ್ಟೇಜ್ ಅವಲಂಬಿತ ಪ್ರತಿರೋಧಕ (Voltage Dependent SMD Resistor) [ವಿ ಡಿ ಆರ್ (V D R )]

ಪ್ರತಿರೋಧಕ
vdr-smd-resistor

ಸ್ನೇಹಿತರೆ ಪ್ರತಿರೋಧಕ ದ ಬಗ್ಗೆ ವಿವರವಾಗಿ ತಿಳಿದೆವು ಈಗ ಮೊಬೈಲ್ ನಲ್ಲಿ ಹಾಳಾದ ಪ್ರತಿರೋಧಕ ವನ್ನು ಸುಲಭವಾಗಿ ಕಂಡು ಹಿಡುಯುವುದು ಹೇಗೆ, ಬದಲಾಯಿಸುವ ರೀತಿ, ಯಾವ ಪ್ರತಿರೋಧಕವನ್ನು ಬದಲಾಯಿಯಸಬೇಕು ಯಾವ ಪ್ರತಿರೋಧಕವನ್ನು ಬದಲಾಯಿಸದೆ ಸರಿಪಡಿಸಬಹುದು ಮುಂತಾದ ವಿಷಯಗಳ ಬಗ್ಗೆ ಮುಂದಿನ ಅಧಾಯದಲ್ಲಿ ತಿಳಿಯೋಣ 

ಮೊಬೈಲ್ ನಲ್ಲಿ ಹಾಳಾದ ಪ್ರತಿರೋಧಕ ವನ್ನು ಸುಲಭವಾಗಿ ಕಂಡು ಹಿಡುಯುವುದು ಹೇಗೆ
Previous
Next Post »