ಬೆಳಗಾವಿ ಪೊಲೀಸ್ ಪೇದೆ ಆತ್ಮಹತ್ಯೆ

Add caption



ಬೆಳಗಾವಿ ಮೇ 06: ಬೆಳಗಾವಿಯಲ್ಲಿ ಇಂದು ಪೊಲೀಸ್ ಪೇದೆಯಾದ ಪ್ರಕಾಶ್ ವಯಸ್ಸು (30) ತಲೆಗೆ ಬಂದೂಕಿನಿಂದ ಗುಂಡಿಟ್ಟು ಕೊಂಡು ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ, ಜಿಲ್ಲಾಧಿಕಾರಿಯವರ ನಿವಾಸದ ಎದುರೇ ಈ ಘಟನೆ ನಡೆದಿದೆ. 
ಬೆಳಗಾವಿಯ ಎಪಿಯಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ವರದಿಯಾಗಿದೆ. ಎರೆಡು ತಿಂಗಳಿಂದ ಮನೆಗೆ ಹೋಗಲಾಗದೆ ಒತ್ತಡಕ್ಕೆ ಸಿಲುಕಿ ಮಾನಸಿಕ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ತಿಳಿದು ಬಂದಿಂದೆ. 
ಜಿಲ್ಲಾಧಿಕಾರಿ ನಿವಾಸದ ಭದ್ರತೆಗೆ ನಿಯೋಜಿತ ಗೋಂಡಿದ್ದರು ಯೆನ್ನಲಾಗಿದೆ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಲೋಕೇಶ್ ಕುಮಾರ್  ಜಿಲ್ಲಾಧಿಕಾರಿಯಾದ ಯಸ್. ಬಿ. ಬೊಮ್ಮನಹಳ್ಳಿ ಭೇಟಿ ನೀಡಿ ಪರಿಶೀಲಿಸದ್ದು ಈ ಸಂಬಂಧ ಎಪಿಎಂಸಿ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.  
Previous
Next Post »