ಕನ್ನಡದಲ್ಲಿ ಮೊಬೈಲ್ ರಿಪೇರಿ ಕಲಿಯೋಣ (ಅಧ್ಯಾಯ 1, ಭಾಗ 2)

ಕನ್ನಡದಲ್ಲಿ ಮೊಬೈಲ್ ರಿಪೇರಿ ಕಲಿಯೋಣ 

ಕನ್ನಡದಲ್ಲಿ ಮೊಬೈಲ್ ರಿಪೇರಿ
ಕನ್ನಡದಲ್ಲಿ ಮೊಬೈಲ್ ರಿಪೇರಿ ಕಲಿಯೋಣ


ಮೊಬೈಲ್ ರಿಪೇರಿ ಬಗ್ಗೆ ಸಾಕಷ್ಟು ಕಡೆ ಮಾಹಿತಿ ಹಾಗೂ ತರಭೇತಿ ಲಭ್ಯವಿದೆ ದುರದೃಷ್ಟ ವಶಾತ್ ಅದೆಲ್ಲ ವಿಡಿಯೋ ಗಳು ಮಾಹಿತಿಗಳು ಇಂಗ್ಲಿಷ್ ಹಾಗು ಹಿಂದಿಯಲ್ಲಿವೆ ಕನ್ನಡದಲ್ಲಿ ಸಾಸಿವೆಯಷ್ಟು ಮಾಹಿತಿ ಇಂಟರ್ನೆಟ್ ನಲ್ಲಿ ಲಭ್ಯವಿಲ್ಲ.

ಕನ್ನಡಿಗನಾದ ನಾನು ಮೊಬೈಲ್ ರಿಪೇರಿ ಬಗ್ಗೆ ಕನ್ನಡಲ್ಲಿ ಮಾಹಿತಿ ಹಾಗು ತರಬೇತಿ ಶಿಬಿರವನ್ನು ಪ್ರಾರಂಭಿಸಿದ್ದೇನೆ. 
ಯಲ್ಲ ಕನ್ನಡಿಗರಿಗೆ ಸಹಕರಿಸಬೇಕಾಗಿ ವಿನಂತಿ.

ಮೊಬೈಲ್ ರಿಪೇರಿ ಸುಲಭವು ಕಷ್ಟವು ಹೌದು ಏಕೆಂದರೆ ಇದರಲ್ಲಿ ಅತಿ ಸೂಕ್ಷ್ಮ ಇಲೆಕ್ಟ್ರಾನಿಕ್ ವಸ್ತುಗಳ ಬಳಕೆ ಮಾಡುವುದರಿಂದ ಇದರಲ್ಲಿ ಬಳಕೆಯಾಗುವ ವಸ್ತುಗಳ ಬಗ್ಗೆ ಸೂಕ್ತ ಮಾಹಿತಿ ಇದ್ದರೆ ಅದನ್ನ ಸರಿಪಡಿಸುವುದು ಸುಲಭ ಇಲ್ಲದಿದ್ದರೆ ಕಷ್ಟ ವಾಗುವುದು ಹಾಗೂ ಚೆನ್ನಾಗಿರುವ ಮೊಬೈಲ್ ಕೂಡ ಹಾಳು ಮಾಡುವುದು ಖಂಡಿತಾ, ಹಾಗಾಗಿ ಇದರ ಬಗ್ಗೆ ಸೂಕ್ತ ತಿಳುವಳಿಕೆ ಪಡೆಯೋಣ ಹಾಗು ಮೊಬೈಲ್ ರಿಪೇರಿ ಕಲಿಯೋಣ. 

ಮೊದಲು ಮೊಬೈಲ್ ರಿಪೇರಿ ಗೆ ಬೇಕಾಗುವ ಅಗತ್ಯ ಸಾಮಗ್ರಿ ಗಳ ಬಗ್ಗೆ ತಿಳಿಯೋಣ 

  ಮೊಬೈಲ್ ರಿಪೇರಿ ಗೆ ಬೇಕಾಗುವ ಅಗತ್ಯ ಸಾಮಗ್ರಿಗಳು ಹಾಗು ಉಪಕರಣಗಳು 

16. ಕಂಪ್ಯೂಟರ್ 


ಬೆಲೆ ರೂಪಾಯಿ 35,000 ದಿಂದ 1,50,000
computer

17.ಕಾಂಬೋ ಪಂಚಿಂಗ್ ಮತ್ತು ಡಿ ಬಬಲ್ ಮಷೀನ್ 


ಬೆಲೆ ರೂಪಾಯಿ 35,000 ದಿಂದ 1,50,000


combo punching and de bubble machine


18. ಫ್ರೋಜನ್ ಸೆಪೆರೇಟಾರ್ ಮಷೀನ್ 



ಬೆಲೆ ರೂಪಾಯಿ 70,000 ದಿಂದ 1,50,000
frozen_separator_machine
frozen_separator_machine


19. ಕಾಂಬೋ ಸೆಪೆರೇಟಾರ್ 


ಬೆಲೆ ರೂಪಾಯಿ 1200 ರಿಂದ 7500

combo separator



20. BGA ರಿವರ್ಕ್ ಸ್ಟೇಷನ್ 



ಬೆಲೆ ರೂಪಾಯಿ 850 ರಿಂದ 80,000


21. ಡಿಸಿ ಪವರ್ ಸಪ್ಲೈ 



ಬೆಲೆ ರೂಪಾಯಿ 1000 ರಿಂದ 10000


22. ಮೈಕ್ರೋಸ್ಕೋಪ್ 


ಬೆಲೆ ರೂಪಾಯಿ 18,000




23. ಮದರ್ ಬೋರ್ಡ್ ಹೋಲ್ಡರ್ 



ಬೆಲೆ ರೂಪಾಯಿ 350 ರಿಂದ  3500


24. ಇಲೆಕ್ಟ್ರಾನಿಕ್ ಒಸಿಎ ರಿಮೊವರ್ 


ಬೆಲೆ ರೂಪಾಯಿ 850



25. ಐಫೋನ್ ಫ್ರೇಮ್ ಸೆಪೆರೇಟರ್ 


ಬೆಲೆ ರೂಪಾಯಿ 2000

iPhone frame separator


ಈ ಮೇಲೆ ತಿಳಿಸಲಾದ ಉಪಕರಣಗಳು ಮೊಬೈಲ್ ರಿಪೇರ್ ಗೆ ಬೇಕಾಗುತ್ತವೇ 
Previous
Next Post »